Posts

Image
ಋಣ ವಿಮೋಚನ ನೃಸಿಂಹ ಸ್ತೋತ್ರಂ 🙏🙏 ಧ್ಯಾನಂ ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ | ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ || ಸ್ತೋತ್ರಂ ದೇವತಾ ಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೧ || ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೨ || ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಂ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೩ || ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೪ || ಸಿಂಹನಾದೇನ ಮಹತಾ ದಿಗ್ದಂತಿ * ಭಯನಾಶನಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೫ || ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಿಣಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೬ || ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೭ || ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೮ || ಯ ಇದಂ ಪಠತೇ ನಿತ್ಯಂ ಋಣಮೋಚನ ಸಂಜ್ಞಿತಮ್ | ಅನೃಣೇ ಜಾಯತೇ ...

ಪೂಜ್ಯಾಯ ರಾಘವೇಂದ್ರಾಯ (shloka)

Image
 ಓಂ ಶ್ರೀ ಗುರು ರಾಘವೇಂದ್ರಾಯ ನಮಃ  ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ  ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ  ಈ ಮೇಲಿನ ಶ್ಲೋಕ ಎಲ್ಲರಿಗೂ ತಿಳಿದಿರುವುದೇ, ಎಲ್ಲರೂ ಇದನ್ನು ದಿನದಲ್ಲಿ ೫ ಬಾರಿಯಾದರೂ ಮನಃಸ್ಪೂರ್ತಿಯಾಗಿ  ಭಕ್ತಿಯಿಂದ ಹೇಳಿಕೊಂಡರೆ ನಮ್ಮ ರಾಯರು ಎಲ್ಲರಿಗೂ ಒಳ್ಳೆಯ ಮನಸ್ಸು, ಅದರಲ್ಲಿ ನೆಮ್ಮದಿಯನ್ನು ಕೊಟ್ಟು ನಮ್ಮ ಕೈ ಹಿಡಿಯುತ್ತಾರೆ.  ಓಂ ಶ್ರೀ ಗುರು ರಾಘವೇಂದ್ರಾಯ ನಮಃ. 

ಹನುಮನ ಮತವೇ ಹರಿಯ ಮತವೋ (Hanumana Matave Hariya Matavo Lyrics)

Image
 ಹನುಮನ ಮತವೇ ಹರಿಯ ಮತವೋ  ಹನುಮನ ಮತವೇ ಹರಿಯ ಮತವೋ             ಹರಿಯ ಮತವೇ ಹನುಮನ ಮತವೋ ||  ಪ || ಹನುಮನ ನಂಬಿದ ಸುಗ್ರೀವ ಗೆದ್ದ  ಹನುಮನ ನಂಬದ ವಾಲಿಯು ಬಿದ್ದ ||  ೧ || ಹನುಮನ ನಂಬಿದ ವಿಭೀಷಣ ಗೆದ್ದ  ಹನುಮನ ನಂಬದ ರಾವಣ ಬಿದ್ದ ||  ೨ || ಹನುಮನು ಪುರಂದರ ವಿಠಲನ ದಾಸ  ಪುರಂದರವಿಠಲನು ಹನುಮನೊಳ್ವಾಸ ||  ೩ ||

ಶ್ಲೋಕ: ನರಸಿಂಹ ಪ್ರಪತ್ತಿ (Narasimha Prapatti Shloka Lyrics)

Image
  ನರಸಿಂಹ ಪ್ರಪತ್ತಿಯು ಸರಳವಾದ ಶ್ಲೋಕವಾಗಿದ್ದು, ಭಕ್ತರಿಗೆ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ ಮಾತಾ ನೃಸಿಂಹಶ್ಚ ಪಿತಾ ನೃಸಿಂಹೋ  ಭ್ರಾತಾ ನೃಸಿಂಹಶ್ಚ ಸಖಾ ನೃಸಿಂಹಃ  ವಿದ್ಯಾ ನೃಸಿಂಹೋ ದ್ರವಿಣಂ ನೃಸಿಂಹಃ  ಸ್ವಾಮಿ ನೃಸಿಂಹಃ ಸಕಲಂ ನೃಸಿಂಹಃ  ಇತೋ ನೃಸಿಂಹಃ ಪರತೋ ನೃಸಿಂಹೋ  ಯತೋ ಯತೋ ಯಾಮಿ ತತೋ ನೃಸಿಂಹಃ  ನೃಸಿಂಹದೇವಾದಪರಂ ನ ಕಿಂಚಿತ್  ತಸ್ಮಾನ್ನೃಸಿಂಹಂ ಶರಣಂ ಪ್ರಪದ್ಯೇ